Kusavini Balaga
Logo

KUSAVINI BALAGA

(Regd)

News Board


KSVN ಹಳೆಯ ವಿದ್ಯಾರ್ಥಿಗಳಲ್ಲಿ ಮನವಿ

KSVN ಹಳೆಯ ವಿದ್ಯಾರ್ಥಿಗಳ ಸಂಘವಾಗಿರುವ ಕುಸಾವಿನಿ ಬಳಗದ website- www.kusavinibalaga.org ಯ students corner ಪುಟದಲ್ಲಿ ಸಮಸ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಪ್ರಕಟಿಸಲು ಈ ಕೆಳಗಿನ ಮಾಹಿತಿಯನ್ನು ಕಳುಹಿಸಲು ಕೋರಿದೆ ;
1) Scholarship schemes
2) Financial assistance to college students with or without interest
3) Educational loans
4) Skill training or
Apprentice training etc
5) employment opportunities ಇತ್ಯಾದಿ. ಹಾಲಿ ಇರುವ ವಿದ್ಯಾರ್ಥಿಗಳಿಗೆ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಇತರೆ ಯಾವುದಾದರೂ ಮಾಹಿತಿ ತಮ್ಮಲ್ಲಿ ಇದ್ದಲ್ಲಿ ದಯೆಮಾಡಿ kusaviniet@gmail.com ವಿಳಾಸಕ್ಕೆ ಕಳುಹಿಸಲು ಕೋರಿದೆ. ತಾವು ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆಯೂ ಸಲ್ಲಿಸಿ.

Click here for more info

Test corner

Test Corner

Click here for more info