List of Upcoming Events
ಪ್ರೊ. ಬಿ.ಸಿ.ರಾಜಣ್ಣರವರಿಗೆ ನುಡಿನಮನ
ಇತ್ತೀಚೆಗೆ ಬೆಂಗಳೂರಿನಲ್ಲಿ ನಿಧನರಾದ ಶಿಕ್ಷಣ ತಜ್ಞ ದಿವಂಗತ ಪ್ರೊ. ಬಿ.ಸಿ.ರಾಜಣ್ಣರವರಿಗೆ ಗೌರವ ಸಲ್ಲಿಸಲು ಆನ್‌ಲೈನ್ ಮೂಲಕ ಸಾರ್ವಜನಿಕ ' ನುಡಿ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ: 27-2-2022, ಸಮಯ: ಸಂಜೆ 6 ಗಂಟೆಗೆ ಸರಿಯಾಗಿ GOOGLE MEET meeting link: https://meet.google.com/ytr-jbmb-pvg